ಬಾಲಸರಸ್ವತಿ 3

	 ಒಬ್ಬ ಆಂಧ್ರ ಕವಿ. ನನ್ನಯ ಭಟ್ಟನ ಗುರು. ಈತನ ಜನ್ಮ ರಾಜಮಹೇಂದ್ರವರಮ್ ಎಂಬಲ್ಲಿ ಆಗಿತ್ತು. ನನ್ನಯ ಭಟ್ಟ ಈತನ ಆಂಧ್ರಕೌಮುದಿಯ ಮೇಲೆ ಟೀಕೆ ರಚಿಸಿದ್ದಾನೆ. 			(ಎಸ್.ಎಸ್.ಜೆ.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ